ಮಂಚದ ಮೇಲೆ ಮಜಬೂತಾದ ಶೀಶೆ. ಇಂಪೋರ್ಟೆಡ್ ಅನ್ನಿಸುತ್ತೆ. ಒಳ್ಗೆ
ಹಸಿರು ದ್ರವ. ಮುಚ್ಚುಳ ತಗೆದ. ಮೈಗೆಲ್ಲಾ ಪೂಸಿಕೊಳ್ಳಬೇಕೆನಿಸಿತು. ಅದರಡಿ ಒಂದು ಲೆಟರ್. ಇದ್ದದ್ದು ಒಂದೇ ಸಾಲು.
“ನಿನ್ನ ಸೆಂಟ್ ಡಬ್ಬಿಯೊಳಗೆ ನನ್ನ ಎಷ್ಟೊಂದು ಹೂಗಳು ಪ್ರಾಣ ಬಿಟ್ಟಿವೆ.” ಮತ್ತವಳು ಮರಳುವುದಿಲ್ಲ ಅನ್ನಿಸಿತು.
ಆ ಹುಡುಗ ಜನರ ಚಿತ್ರ ಬಿಡಿಸುವುದು ಕಲಿತ...
ಮಂಚದ ಮೇಲೆ ಮಜಬೂತಾದ ಶೀಶೆ. ಇಂಪೋರ್ಟೆಡ್ ಅನ್ನಿಸುತ್ತೆ. ಒಳ್ಗೆ
ಹಸಿರು ದ್ರವ. ಮುಚ್ಚುಳ ತಗೆದ. ಮೈಗೆಲ್ಲಾ ಪೂಸಿಕೊಳ್ಳಬೇಕೆನಿಸಿತು. ಅದರಡಿ ಒಂದು ಲೆಟರ್. ಇದ್ದದ್ದು ಒಂದೇ ಸಾಲು.
“ನಿನ್ನ ಸೆಂಟ್ ಡಬ್ಬಿಯೊಳಗೆ ನನ್ನ ಎಷ್ಟೊಂದು ಹೂಗಳು ಪ್ರಾಣ ಬಿಟ್ಟಿವೆ.” ಮತ್ತವಳು ಮರಳುವುದಿಲ್ಲ ಅನ್ನಿಸಿತು.
1 comment
Comments feed for this article
September 3, 2008 at 7:02 am
ಸುಬ್ಬು
ಮಜಬೂತಾಗಿ ಇದೆ ನಿನ್ನ ಚುಟಕು ಬರಹ